Search Blog

Friday, December 09, 2011

LovePathi..

Thangi endare hosa bhandhavya moodi preethi hechaguvudu endarithe
adare thilidirlila adrinda gelethana kadidu hoguthade ennuvudu...

LovePathi.

Saturday, November 19, 2011

ಅವಳ ನೋಡಿ 
ಮನ ಮರುಳಾಗಿ
ಬರೆದೆ ನಾ ಓಲೆ.

ಮನದ ಒಳಗೆ
ಬಣ್ಣ ತುಂಬಿ
 ಹಾರಾಡಿತ್ತು ಪ್ರಿತಿಲೇ

ಅದನ್ನು ಕಂಡು 
ದೂರದಿಂದ
 ಹಾಡ ಹಾಡಿತ್ತು ಕೋಗಿಲೆ.

ಹಾಡ ಕೇಳಿ
 ಮನಸು ತಣಿದು
ಅವಳು ಸೇರಿದ್ದು ನನ್ನಲೇ.

................RJ Prabhakar Prabhu.

ಎನ್ನ ಮುದ್ದು ಮನಸೆ

ನಿಜಾವಾಗಿಯು ನೋಡಿಲ್ಲ ನಿನ್ನ
ಕಾಡುವುದ ಬಿಡಲಿಲ್ಲ ನನ್ನ
ಕುಣಿಸುತ್ತಾ ತನು 
ತಣಿಸುತ್ತ ಮನ
ಮುತ್ತಿಡುತ್ತ ನನ್ನ
ಪ್ರೀತಿಯ ಭಾವನೆಗಳ
 ಮೂಡಿಸುತ ಹೃದಯದಲಿ 
 ಒಮ್ಮೊಮ್ಮೆ ಕೋಪಿಸುತ
ಮರೆ ಮಾಚಿ ಮುಗುಳ್ನಗುವ
ಮತ್ತೊಮ್ಮೆ ಕಂಪಿಸುತ
ಕಂಬನಿಯ ಸುರಿಸುತಿಹ
ನಿನ್ನ ನಾ ಕಾಣಲು ಕಾತರಿಹೆ

ಬರಲಾರೆಯಾ ನನ್ನ ಮುಂದೆ?
ನಿಲ್ಲಲಾರೆಯಾ ಕಣ್ಣ ಮುಂದೆ?
ಏಕಿರುವೆ ಪರದೆಯ ಹಿಂದೆ?
ಸರಿಸಿ ಒಮ್ಮೆ ನೋಡಲಾರೆಯಾ?
ನಿನ್ನವನ ಕಾಣಲಾರೆಯಾ?
ಪ್ರೀತಿಸುವೆ ನೀನೆಂದು
ತಿಳಿದಿರುವೆ ನಾನಿಂದು
ಅಪ್ಪಿ ಮುತ್ತಿಡುವ ಆಸೆಯಾಗಿದೆ
ಗೋಗರೆಯುತಿಹೆನು... ಬರಲಾರೆಯಾ?
ಓ ಎನ್ನ ಮುದ್ದು ಮನಸೆ.


.................RJ Prabhakar Prabhu.  

Thursday, November 17, 2011

ಪ್ರೀತಿಯ ವಿಚಿತ್ರ

ಇಂದೇ ನಿನ್ನವನಾದೆ ನಾನು
ನಿನಗೆಂದೇ ಬರೆದೆ ನಾ ಪತ್ರ
ಇನ್ನು ಮುಂದೆ ಹೇಳುವೆ ನೀನು
ನಿನಗಾಗಿಯೇ ನಾ ಮಾತ್ರ

ಕಣ್ಣ ಮುಚ್ಚಿ ಕುಳಿತರು ನಾ
ಕಾಣುತಿಹೆ ನಿನ್ನದೇ ಚಿತ್ರ
ಇಂದೇಕೆ ಹೀಗೆ ಕಾಡುವೆ ನೀ
ಪ್ರೀತಿಯದೇ ವಿಚಿತ್ರ
..........................Rj Prabhakar Prabhu.


   

Friday, November 11, 2011

ಮನದನ್ನೆ

ಓ ನನ್ನ ಮನದನ್ನೆ
ಪ್ರಿತಿಸಲೇ ನಿನ್ನನ್ನೇ
ಮುದ್ದಾಡಲು ನಿನ್ನ ಕೆನ್ನೆ
ಮರೆವೆ ನಾ ನನ್ನನ್ನೇ

ಮಾತಾಡಿಸು ನೀ ನನ್ನೇ
ಪ್ರೀತಿಸುವ ನಿನ್ನನ್ನೇ
ಈ ನಿನ್ನ ಕಣ್ಣ ಸನ್ನೆ
ಮರೆಸಿತೆನ್ನ ಇಹವನ್ನೇ

ನಡೆಯುತಿರೆ ನೀ ಲಲನೆ
ನೋಡಿ ನಾ ನಿನ್ನ ಚಲನೆ
ಮನಸೇಕೋ ವಿಲವಿಲನೆ
ನಗುವೆಯಾ ಗಹಗಹನೆ

ಹೃದಯದ ಚೋರೀ  ನೀನೆ
ನನ್ನೊಡಲ ಪ್ಯಾರಿ ನೀನೆ
ಪ್ರೀತಿಸುವೆ ನಿನ್ನನ್ನೇ
ಓ ಎನ್ನ ಮನದನ್ನೆ.
....................................RJ ಪ್ರಭಾಕರ ಪ್ರಭು.
 
   
   


Monday, October 17, 2011

ಮಾತು ಮರೆತ ಮನಸು

ಮನಸಿನ ಮೂಲೆಯಲ್ಲಿ ಮರೆಯಾಗಿದ್ದ ಮಾತು ಮತ್ತೆ ಮರುಕಳಿಸಿ...
ಮರೆಯಿಂದ, ಮರುಳಾದ ಮಾನವನ ಮೆಲುದನಿಯಲಿ ಮಾತನಾಡಿಸಿ...
ಮೌನವಾಗಿದ್ದವನಿಗೆ ಮಾತಲ್ಲಿ ಮತ್ತೇರಿಸುವ ಮುತ್ತು ಮರೆಸಿದೆ.
--------------------RJ Prabhakar Prabhu.



Saturday, October 15, 2011

ರೇಖಾಳ ಹನಿಗವನ ನಲ್ಲನಿಗಾಗಿ


nee nanna maretheyendu
ninna naa mareyale
nee nanna thoredheyendu
ninna naa thoreyale
nee maadida mosavannu
ninagu naa maadale
naa ninna nijava thilidilla
nee nanna ihava thorede oo nalla

ಮೂಲ  = Rose Honey .....  ತಿದ್ದುಪಡಿ = RJ Prabhakar Prabhu.

Monday, October 10, 2011

ಅಳುತ್ತಿದ್ದ ಮನದ ಮಾತು

ಅಣ್ಣಾ ಎಂದಳಾಕೆ ಆವತ್ತು

ಕೊಟ್ಟೆ ನಾ ಆಕೆಗೊಂದು ಮುತ್ತು

ಮುನಿದಳಾಕೆ ಅದನ್ನ ಪಕ್ಕಕ್ಕಿತ್ತು

ಅವಳ ಮನಸೇ ನನ್ನಲ್ಲಿ ಹೇಳಿತ್ತು

ನಿನಗಿದು ಯಾಕೆ ಬೇಕಿತ್ತು

ನಿಜವಾಗಿಯೂ ಜಾಸ್ತಿಯಾಗಿತ್ತು

ಏನು ಮಾಡಲಿ ನನ್ನ ಪ್ರೀತಿ ಹಾಗಿತ್ತು

ನನಗೂ ಬೇಸರವಾಗಿತ್ತು

ಮನಸಂತೂ ಮಂಕಾಗಿತ್ತು

ಯೋಚಿಸುತಾ ಮಲಗಿತ್ತು

ಬೇಸರದಿ ಅಳು ಬಂದಿತ್ತು

ತಿಳಿಯುವಷ್ಟರಲ್ಲಿ ಬೆಳಗಾಗಿತ್ತು

.................................RJ Prabhakar Prabhu.

Thursday, October 06, 2011

ಅವಳ ಮಾತು


ಮುಚ್ಚಿಡಲು ಬಾರದು
ಬಿಚ್ಚಿ ಹೇಳಲು ಬಾರದು
ಅನ್ನುವಂಥ ಮನಸವಳದು


ಗೆಳೆತನವ ಬಿಡಲುಬಾರದು
ಬೇರ್ಯಾರನು ಸೇರಿಸಬಾರದು
ಎನ್ನುವ ಕನಸವಳದು


ನಾನಿಷ್ಟ ಪಡಬಾರದು
ನಾನೇನೂ ಬರೆಯಬಾರದು
ಅವಳಾಡುವ ಮಾತದು

........................RJ Prabhakar Prabhu.

Tuesday, October 04, 2011

ಸ್ವರ - ಸಮಾಗಮ.

ಸರಾಗ ರಾಗ ಸಂಗ
ಸನಿಹದಲಿರಲಿ ತರಂಗ
ಸರಿಗಮದಂತರಂಗ
ಸ್ವರವಿರಲು ಸತ್ಸಂಗ
ಸರಿಯವವ ದೂರ ಭಂಗ.
......................RJ Prabhakar Prabhu.

Friday, September 30, 2011

ಈ ದಿನ ಸುದಿನ


·         ಹೄದಯದ ಇರುಳಿನಲಿ
ಮಲಗಿದ್ದ ಮನಸಿನಲಿ
ಕಾಯುತ್ತಾ ಕನಸಿನಲಿ
ನಿಂತಳಾಕೆ ಎದುರಿನಲಿ
       
        ಕೈಯ್ಯನ್ನು ಸೋಕಿಸುತಲಿ
                ಸೆಳೆದಳಾಕೆ ಮಾತಿನಲಿ
        ಕೇಳಿದಳು ವಿನಯದಲಿ
                ಕುಳಿತುಕೊಳ್ಳಾ ಪಕ್ಕದಲಿ

        ತಳಮಳವು ನನ್ನಲಿ
                ಹ್ಹಾಂ ಎಂದೆ ಹರುಷದಲಿ
        ಕುಂತಳಾಕೆ ಸ ರಾಗದಲಿ
                ನಾನಂದ ನಿಮಿಷದಲಿ

        ತಂಗಾಳಿ ಸೋಕುತಲಿ
                ಕಂಡೆ ಅವಳ ಗಲಿಬಿಲಿ
        ಆರಂಭದ ಮಾತಿನಲಿ
                ಸಂಕೋಚ ಮನಸಿನಲಿ

        ಇರಲಾರೆ ನಿನ್ನನಗಲಿ
                ಯಾರೇನೇ ಅಂದಿರಲಿ
        ಸೂರ್ಯ ಚಂದ್ರರೇ ಅಡ್ಡಬರಲಿ
                ಎಳೆಯುತ್ತಾ ತೆಕ್ಕೆಯಲಿ

        ನಾ ನಿದ್ದೆ ಭೀತಿಯಲಿ
                ಸಿಕ್ಕಿಬಿದ್ದೆ ಅವಳ ಪ್ರೀತಿಯಲಿ
        ಇನ್ನು ನೀವೇ ಹೇಳಿ
                ನಾನೀಗ ಏನು ಮಾಡಲಿ.
...............................................RJ Prabhakar Prabhu.

Friday, September 16, 2011

Baadidha Manasu


# Alu baruvaa haagide... Manaveko baadidhe...#

# FB nalli koothu neevu nanna kelabekidhe...#

# Kahi kanasu kaadidhe.... nasu kopa moodidhe...#

# kaanadidru nanna neevu...illi nodabekidhe....#

.................................................RJ Prabhakar Prabhu.

Thursday, September 15, 2011

Kanasu - Manasu


"Besara thandide nanna kanasu,

Aguvudilla yaavudu Nanasu,

Aluvanthaagide nanna manasu,

Baruthidellara mele Munisu..

Thappiddare dayavittu Kshamisu.."

..................................RJ Prabhakar Prabhu.

Manassillada Manasu :)


manasillade mathanadisi,
manasiruvavara manakedisi,
mathanaduthale mananöyisi, 
manasinale manemadisi, 
manassilladiruvavara manavolisuva, 
manassillada manase.... 
Mathanadisu omme nanna manasa..
.................................................RJ Prabhakar Prabhu.

Tuesday, August 23, 2011

Rj Sudesh,

Rj Sudesh,... Shudhvaagirutthe Ninna Uddhesha......

"kaadiside avalanna
   thoriside jagavanna
   marethaaga maathanna
   marethalu jeevana
   tyajisidalu gelethana
   ninninda avalanna
   maadbardeke Paavana.""

   Ninagaagiye Nanna Kavana. __ Rj Prabhakar Prabhu

Saturday, August 13, 2011

ಹುಡುಗರು - ಹುಡುಗಿಯರು

ಹುಡುಗರು ನೋಡಿದ ಹುಡುಗಿಯರೆಷ್ಟೋ?
ಹುಡುಗರು ನೋಡಿದಾಗ ಹುಡುಗಿಯರ ಮನದಲ್ಲಾದ ತಲ್ಲಣವೆಷ್ಟೋ?
ಹುಡುಗರು ನೋಡಿ; ನೋಡಿರದ ಹುಡುಗಿಯರಿಗೆ ತಿಳಿಸಿ ಅವರಿಗಾದ ಮುನಿಸೆಷ್ಟೋ?


ಹುಡುಗರು ನೋಡಲೆಂದೇ ಅಲೆಯುವ ಹುಡುಗಿಯರದಿನ್ನೆಷ್ಟೋ??
ಹುಡುಗರು ನೋಡುವಾಗ ಹುಡುಗಿಯರ ಪಕ್ಕದಲ್ಲಿದ್ದ ಹುಡುಗರೆಷ್ಟೋ?
ಹುಡುಗರು ನೋಡಿದ ಮೇಲೆ ಮನಸ್ಸು ಹಾಳಾದ ಹುಡುಗಿಯರದಿನ್ನೆಷ್ಟೋ??


-----------RJ ಪ್ರbhakar ಪ್ರbhu.

Thursday, August 11, 2011

ನನ್ನ ನಲ್ಲೆ......

ಮಾತನಾಡಲು ಒಲ್ಲೆ,
ಮೆಸ್ಸೇಜ್ ಮಾಡಲು ಬಲ್ಲೆ
ಅಂದಳು ನನ್ನ ನಲ್ಲೆ...

ಮಾತನಾಡದೇ ಇರಬಲ್ಲೆ
ಮೆಸ್ಸೇಜ್ ಓದಲು ಬಲ್ಲೆ
ಅಂದೆ ನಾ ಅವಳಲ್ಲೇ..

ಮರುದಿನ ಬರ್ತಾಳಲ್ಲೇ
ಮರೆತರೆ ಕಾಯ್ತಾಳಲ್ಲೇ
ಅಂದ್ರೆ ನಾ ಇಲ್ಲೇ? ಅಲ್ಲೇ?
                                  --------RJ ಪ್ರbhakar ಪ್ರbhu.

Prabhu's Radio 24/7 Online









Now Playing - Radio Prabhu's SUN 77 [Home]
 
If u not find media player below

Install Media Player Plugin


Launch in external player


Friday, August 05, 2011

ಮ’ ಲ್ಲಿಗೆ

   ಓ ಎನ್ನ ಮ' ಲ್ಲಿಗೆ
ಬಂದೆ ನಿ ಮೆ' ಲ್ಲಗೆ
ಕಂಡು ನಿ' ನ್ನಾ ನಗು,
ಮನಸಾಯಿತು ನ' ನಗೂ.

ಮರುಕಳಿಸಿತು ಪ್ರೀತಿ

ತಿಲಿಯದಾಗಿಹ ರೀತಿ,
ಭವಿಷ್ಯದಾ ಭೀತಿ,
ಮುಳುಗಿದರೆ ಪಜೀತಿ.
                                    ------ RJ ಪ್ರbhakar ಪ್ರbhu.

Thursday, June 23, 2011

ನಯನ - ನೇತ್ರ

ಕೋಪ ಕಾಡಿ ಕಪಿಯಂತೆ ಕಟಕಟನೆ ಕಡಿವ,
ಕರೆದು ಕಣ್ಣಲ್ಲೇ ಕೊಲ್ಲುವ ಕಾತರ,
ಕಂಬನಿಯಲಿ ಕಾಯಿಸಿ ಕರಿವ,
ನಿಂತ ನೀರ ಕದಡುವ,
ನೆಲೆ ನಿಂತರೆ ಕಬಳಿಸುವ,
ನೆನೆದವರೊಡನೆ ನಡೆದಾಡುವ,
ನೆರಳಂತೆ ಹಿಂಬಾಲಿಸುವ,
ನಯನದಲೇ ನಗುವ,
ನಸು ನಾಚಿ ನಗಿಸುವ,
ನನ್ನೊಲವಿನ "ನೇತ್ರ"
                                           
                                                                      --------RJ ಪ್ರಭಾಕರ ಪ್ರಭು.

Wednesday, June 22, 2011

ಮನೋವೇದನೆ.....ರೋದನೆ

ಮನೋವೇದನೆಯ ತೊಳಲಾಟ,
ಮನ - ಮೌನದ ಒಡನಾಟ,
ನಡುವೆ ನಗುವಿನ ಓಲಾಟ,
ಮತ್ತೆ ಮಾತಿನ ಪಲ್ಲಟ.

ಮಾತು - ಮೌನದ ಜೂಜಾಟ,
ಹಳೆದು ಹೊಸತುಗಳ ಜಂಜಾಟ,
ಅಲ್ಲಿ ಹೃದಯಗಳ ತೇಲಾಟ,
ದೇಹಗಳಿಗಿದುವೆ ಚೆಲ್ಲಾಟ.
--------RJ ಪ್ರಭಾಕರ ಪ್ರಭು.








ದೀಪದ ಬಾಳು ---- ದೀಪು M ಸ್ವಾಮಿಗಾಗಿ

ದೇವರಾಟದಂತೆ ಆಡುತಿದೆ ದೀಪ
ಮನಸಿಲ್ಲದೆ ಉರಿಯುತಿದೆ ದೀಪ
ಬರಿದಾಗಿ ಬಳಲುತಿದೆ ದೀಪ
ತೋಡಿಕೊಳ್ಳಲು ತೊಳಲುತಿದೆ ದೀಪ.
ಭಾವನೆಗೆ ಸ್ಪಂದಿಸುವ ದೀಪ
ಭಾವುಕತೆ ತೋರಿಸಿದೆ ದೀಪ
ಕತ್ತಲಲಿ ಕುಳಿತ ದೀಪ
ಜಗಕೆ ತೋರಿದೆ ಬೆಳಕ -- ಈ ದೀಪ.
ಮನದಲ್ಲಿಯೂ ಮನೆ ಮಾಡಿದ ದೀಪ
ಮರೆಯಾಗಲು ಮರೆಯುವ ದೀಪ
ಮಾತಾಆಡಲು ಮನಸಾಗಿದೆ ದೀಪ
ಮುತ್ತಿಡುವ ಮನಸಲ್ಲಿದೆ ದೀಪ.
-------- RJ ಪ್ರಭಾಕರ ಪ್ರಭು.

ಮಮತೆಯ ಕಣ್ಣೀರು....

ಮನದ ಮೋಡ ಕರಗಿ ಮಳೆಯಾಗಿ,
ಹನಿಯುತಿದೆ ಕಣ್ಣೀರ ಧಾರೆಯಾಗಿ..
ಮಮತೆಯ ಮಾತಲ್ಲೇ ಅಪ್ಪಿದುದರ ಫಲವಾಗಿ....
--------------- RJ ಪ್ರಭಾಕರ ಪ್ರಭು.



ಭಾವ ’ನೆ’...

ನಾಟಕದ ಸುರಿಮಳೆ
ನನ್ನಲ್ಲಿ ನುಡಿದವಳೇ
ನೀ ಬಾ ಎಂದವಳೇ
ನೋಡೋಣ ಎಂದಳೇ
ಮಾತಿಗೆ ತಪ್ಪಿದಳೇ
ಮಾತಾಡದೇ ಕುಳಿತಳೇ
ಮಾತಾಡಲು ಮರೆತಳೇ
ಗೆಳೆತನ ತೊರೆದಳೇ..
................................RJ ಪ್ರಭಾಕರ ಪ್ರಭು.

ಕಾವ್ಯ - ಳಿಗಾಗಿ ಈ ಕಾವ್ಯ.

ಕನಸಿನ ಕಡಲಲ್ಲಿ ಕದತೆರೆದು ಕಾವ್ಯಳು ಕವಲೊಡೆದು
ಕವಿಗೆ ಕೈನೀಡಿ ಕವಿತೆಯಾಗಿ ಕುಳಿತಳು..
................... RJ ಪ್ರಭಾಕರ ಪ್ರಭು.

ಮಮತ - ಳಿಗಾಗಿ

ಮಾತಾಡಲು ಮನಸ್ಸಿಲ್ಲ
ಮರೆಯಲು ಮನಸ್ಸೊಪ್ತಿಲ್ಲ
ಮೌನಿಯಾಗಿ ಮುನಿಯುತ್ತಾಳಲ್ಲಾ
ಮನಸಲ್ಲೇ ಮನೆ ಮಾಡಿದಳಲ್ಲಾ
ಮತ್ತೆ ಮರೆತು ಮರೆಯಾದಳಲ್ಲಾ
ಮಾತಾಡದೇ "ಮಮತ"
                                                                                         --- RJ ಪ್ರಭಾಕರ ಪ್ರಭು.


ಮೌನಿ

    ಮಮತಾಳ ಮಧುರವಾದ ಮಾತಿನ ಮೋಡಿಗೆ
    ಮನಸೋತ ಮಾಮರವೇ ಮೂಕವಾದಾಗ
    ಮನದಲ್ಲಿ ಮೌನರಾಗ ಮೂಡಿದೆ........ "ಮೌನಿ"
RJ ಪ್ರಭಾಕರ ಪ್ರಭು.

ಪ್ರೀತಿಯ ಹುಟ್ಟು --


·         ಕಾರಣವಿಲ್ಲದೇ ತೋರಣ ಕಟ್ಟಿದೆ
ನನ್ನೀ ಹೃದಯದ ಬಾಗಿಲಿಗೆ....
        ಭೀತಿಯಿಲ್ಲದೇ ಪ್ರೀತಿಯು ಮುಟ್ಟಿದೆ
                ನನ್ನೀ ಮನಸಿನ ಅಂಗಳಕೆ....

        ಇಟ್ಟಿಗೆಯಿಲ್ಲದೇ ಕನಸ ಕಟ್ಟಿದೆ
                ಎಚ್ಚರವಿಲ್ಲದ ವೇಳೆಯಲಿ...
        ಕನಸಿನ ಗೂಡನು ಮುಟ್ಟದೇ ತಟ್ಟಿದೆ
                ಒಳ್ಳೆನಿದ್ದೆಯ ಸಮಯದಲಿ...

        ದೂರ ನಿಲ್ಲದೇ ಹತ್ತಿರ ಸುಳಿದಿದೆ
                ಸಿಗದೇ ಬೇರೆ ಊರಿನಲಿ..
        ಪ್ರೀತಿಯಿಂದಲೇ ಪಕ್ಕಕೆ ಕರೆದಿದೆ
                ಮೂಕವಾಗಿಹ ಮನಸಿನಲಿ..

        ಬಿಡಲಾರೆ ನಿನ್ನ ಇನ್ನೆನ್ನುತಾ
                ಆವರಿಸಿದೆ ನನ್ನ ಪ್ರೀತಿಯಲಿ.
        ಈ ಪ್ರೀತಿಯೇ ಹೀಗೆನ್ನುತಾ
                ಅಪ್ಪಿಕೊಂಡೆನು ನಾ ಸ್ನೇಹದಲಿ.

Dedicated to Deepu M Swamy

ಕಾಣದಿಹ ದಾರಿಗೆ ಆಗು ದಾರಿ ದೀಪ
ಕತ್ತಲ ಬಾಳಿಗೆ ಬೆಳಕಾಗಿ ಬಂದ ದೀಪ

ನಿನಗಿಡುವೆ ಪ್ರೀತಿಯ ಆರದಾ ದೀಪ
ಜೀವದ ಗೆಳತಿಯಾಗಿಹೆ ನೀ ಮುದ್ದು ದೀಪ

ಮಾತಲ್ಲೇ ಹಚ್ಚಿದೆ ಧೈರ್ಯದಾ ದೀಪ
ಮನಸು ಮೆಚ್ಚಿದ ಮುತ್ತಿನಾ ದೀಪ
                                                                     RJ ಪ್ರಭಾಕರ ಪ್ರಭು.





ಅಲ್ಲೋಲಾ ಕಲ್ಲೋಲಾ


            ಅಲ್ಲೋಲಾ ಕಲ್ಲೋಲಾ
ಮನಸ್ಸಲ್ಲಿ ಎಲ್ಲಾ
ನೀನಿಲ್ದೇ ಏನಿಲ್ಲಾ
ಓ ಎನ್ನ ಲೀಲಾ
ಮುತ್ತಿಟ್ಟೊಡೋಗಲ್ಲಾ
ಕೊಡುತೀಯಾ ಗಲ್ಲಾ

ನಾನೇ ಕಣೇ ನಿನ್ ನಲ್ಲಾ
ನಾಚ್ಕೋತಿದಿಯಲ್ಲಾ
ಸಾಕೀಗ ಅಂತ್ಯಲ್ಲಾ
ಶುರುಮಾಡೇ ಇಲ್ಲಾ
ನಿನಗ್ಯಾಕೆ ಮನಸ್ಸಿಲ್ಲಾ
ಕಲ್ಲಾದೆಯಲ್ಲಾ

ಸಂಕೋಚವೆಂಬುದೆನಗಿಲ್ಲಾ
ಸಂತಾಪ ತೋರುತಿಹೆಯಲ್ಲಾ
ಆಗಸದಂತೆ ನೀ ಲೀಲಾ
ಬಣ್ಣವೊಂದೇ ತಿಳಿ ನೀಲಾ
ಆದರೂ ಕದಡಿಹೆಯಲ್ಲಾ
ಬಂದು ಬಾಳಲ್ಲೆಲ್ಲಾ...

Saturday, March 05, 2011

Dedicated to Leela Prasanna

Dedicated to Leela Prasanna
--------------------------------

ಮಾತಾಡುತ್ತಾ ಲೀಲ


ಕಳೆಯುವಳು ಕಾಲ


ಬೇಕಾಗಿಲ್ಲ ಇದಕ್ಯಾವ ತಾಳ

ಹಾಡುವಳು ಮಾತಿನ ಪದಮಾಲ


ಕೊಡುವಳೇ ಮಾತಿಗೆ ಸಾಲ


ಕಲಿತಿಲ್ಲ ಲಲಿತ ಕಲಾ


ತಿಳಿದಿಲ್ಲ ಮೋಸದ ಜಾಲ

ಹಾಕಿದಳು ಮಾಯದ ಗಾಳ

ಕವಿ ಬರೆದ "ಲೀಲಾಜಾಲ"
--------------------------