Search Blog

Wednesday, October 06, 2010

ನಿನಗಾಗಿ

ಕನಸಲ್ಲಿ ಬಂದು - ಮನಸಲ್ಲಿ ನಿಂದು
ಕಾಯುತಿರು ನೀನೆಂದು - ಹೇಳಿರುವೆ ನೀನಂದು
ಕಾಯುತಿರುವೆ ನಾನಿಂದು - ನೀ ನಾಳೆ ಬರುವಿಯೆಂದು
ತಿರುಗುತ್ತಾ ಹಿಂದು ಮುಂದು - ಹುಡುಕುತ್ತಾ ನಿನ್ನನಿಂದು
ಆಟವಾಡಿಸದೇ ನನಗಿಂದು - ಸಿಗಲಾರೆಯಾ ಇನ್ನೆಂದೂ
ನನಗಾಗಿಯೇ ನೀನೆಂದು - ಕಾಯುವೆನು ನಾ ಎಂದೆಂದು.